preloader
01 / 02
Krishna temple Hindu devotion

ಸುಕ್ಷೇತ್ರ ರಟ್ಟೀಹಳ್ಳಿ – ಶ್ರೀ ವೀರಭದ್ರೇಶ್ವರ ದೇವಸ್ಥಾನ

ಸುಕ್ಷೇತ್ರ ರಟ್ಟೀಹಳ್ಳಿಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಮಹತ್ವ ಹೊಂದಿದ ಪವಿತ್ರ ಕ್ಷೇತ್ರವಾಗಿದೆ. ಈ ದೇವಸ್ಥಾನವು ನಾಲ್ಕನೇ ಮತ್ತು ಐದನೇ ಶತಮಾನಗಳಲ್ಲಿ ಬನವಾಸಿ ಕದಂಬರ ಮಹಾರಾಜರಾದ ಮಯೂರವರ್ಮರ ಕಾಲದಲ್ಲಿ ಕದಂಬ ಹಾಗೂ ನಾಗ ಶೈಲಿಗಳ ಸಂಯೋಜನೆಯಲ್ಲಿ ನಿರ್ಮಿಸಲ್ಪಟ್ಟಿದೆ.
ಈ ಕ್ಷೇತ್ರದ ವೈಶಿಷ್ಟ್ಯವೆಂದರೆ, ಇಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಯು ಪೌರಾಣಿಕ ಶರಭಾವತಾರ ರೂಪದಲ್ಲಿ ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಲ್ಪಟ್ಟಿದೆ. ಸ್ವಾಮಿಯ ಎದುರು ತಾಯಿ ಪಾರ್ವತಿ ದೇವಿಯು ಪದ್ಮಾಸನದಲ್ಲಿ ಕುಳಿತಿರುವ ಶಾಂತರೂಪಿ ಮೂರ್ತಿಯಾಗಿ ಕಾಣಿಸಿಕೊಂಡಿದ್ದು, ಈ ದೃಶ್ಯವು ಭಕ್ತರಲ್ಲಿ ಭಕ್ತಿ ಹಾಗೂ ಶಾಂತಿಯ ಭಾವನೆಗಳನ್ನು ಮೂಡಿಸುತ್ತದೆ.
ಪೌರಾಣಿಕವಾಗಿ, ರುದ್ರರೂಪಿಯಾದ ಶರಭಾವತಾರದಲ್ಲಿ ಪ್ರತ್ಯಕ್ಷರಾದ ಶ್ರೀ ವೀರಭದ್ರನ ಕೋಪವನ್ನು ಶಮನಗೊಳಿಸಲು ತಾಯಿ ಪಾರ್ವತಿ ದೇವಿ ಪ್ರತ್ಯಕ್ಷವಾಗಿ ಅವನನ್ನು ಶಾಂತಗೊಳಿಸಿದರೆಂಬ ಕಥೆ ಈ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ರಟ್ಟರ ಆಳ್ವಿಕೆಯ ಅವಧಿಯಲ್ಲಿ ಈ ದೇವಸ್ಥಾನವು ವೀರಶೈವ ಪರಂಪರೆಯ ಪ್ರಕಾರ ಧಾರ್ಮಿಕ ಪೂಜಾ ವಿಧಿವಿಧಾನಗಳು ಮತ್ತು ಆಡಳಿತ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ.

View More
Hindu temple

Shri Veerabhadreshwara Devasthana

Shri Veerabhadreshwara Devasthana is a sacred place of worship dedicated to Lord Veerabhadra. The temple offers a peaceful and spiritual environment where devotees can pray, seek blessings, and experience divine positivity.

Temple

Daily poojas and special rituals are performed with devotion, making it a center of faith and tradition.

Event

The temple also provides a spacious and well-maintained event hall suitable for weddings, religious functions, and community gatherings.

Learn More
cta
Need Help, Call Now!

+91-8861977886

or

Donate To Help

Make a Donation to Help Community

img
Protecting Children

Temple is place where hindu worship consectetur adipisicing elit, sed do

Donate
img
Donate Ngos

Temple is place where hindu worship consectetur adipisicing elit, sed do

Donate
img
Feed The Poor

Temple is place where hindu worship consectetur adipisicing elit, sed do

Donate

Our Gallery

All
Puja
Program
Event
portfolio
portfolio
portfolio
portfolio
portfolio
portfolio
portfolio
portfolio
portfolio
portfolio
portfolio

Watch Video

Shri Veerabhadreshwara Devasthana

Temple Pandit

Temple Memember

Yesh Chopra

Temple Memember

M Kapoor

Temple Memember

Mohan Das